The Mahakumbh of Millionaire Farmers of India

300+

Categories

2 Lakh+

Nominations (Expected)

1000

Awards

30+

Countries

"MFOI"ನ ಪರಿಕಲ್ಪನೆ

ಯಾವುದೋ ಒಂದು ವಿಷಯದಲ್ಲಿ ಎಲ್ಲರಿಗೂ 'ಶ್ರೀಮಂತ' ವರ್ಗದಲ್ಲಿ ಕಾಣಿಸಿಕೊಳ್ಳುವುದು ಒಂಥರ ಯಾವಾಗಲೂ ಗೌರವಸೂಚಿಯಾಗಿದೆ. ವಾಸ್ತವವಾಗಿ ನೋಡುವುದಾದರೇ, ಇಡೀ ಜಾಗತಿಕ ಮಾಧ್ಯಮವು ಶ್ರೀಮಂತರ ಲಾಭಕ್ಕಾಗಿ ಯಾವುದೇ ಒಂದು ಅವಕಾಶವನ್ನು ಬಿಡುವುದಿಲ್ಲ. ಅದು ವ್ಯಾಪಾರವೇ ಆಗಿರಲಿ, ಕ್ರೀಡೆಯಾಗಿರಿ, ಮನರಂಜನೆಯಾಗಿರಲಿ ಅಥವಾ ಲೋಕೋಪಕಾರದಲ್ಲಿಯೇ ಆಗಿರಬಹುದು! ಆದರೆ, ರೈತರು ಹೇಗಾದರೂ ತಮ್ಮ ವೃತ್ತಿಯೊಂದಿಗೆ ಎಂದಾದರೂ ಮಿಲಿಯನೇರ್ ಆಗುವ ಕುರಿತು ಎಂದು ಯೋಚಿಸಿದ್ದಾರೆಯೇ? ಹೌದು ಇನ್ಮುಂದೆ ರೈತರು ಕೂಡ ಈ ಕುರಿತು ಯೋಚಿಸುವ ಹಾಗೆ ಇಲ್ಲಿದೆ ಕಾರ್ಯಕ್ರಮ.

ಕೃಷಿ ಜಾಗರಣ ಮಾಧ್ಯಮವೂ ತನ್ನ ಹೊಸ ಆವಿಷ್ಕಾರಗಳಿಂದಾಗಿಯೇ ಹೆಸರುವಾಸಿಯಾದ ಭಾರತದ ಕೃಷಿ ಮಾಧ್ಯಮ. ಇದೀಗ MFOI - ಮಿಲಿಯನೇರ್ ಫಾರ್ಮರ್ಸ್ ಆಫ್ ಇಂಡಿಯಾ ಅವಾರ್ಡ್ಸ್ 2023 ನೊಂದಿಗೆ ಬರುತ್ತಿದೆ. ಇದು ಯಶಸ್ಸಿನ ಜೊತೆಗೆ ಅವರ ಆದಾಯದ ಬೆಳವಣಿಗೆಯೊಂದಿಗೆ, ಗ್ರಾಮಗಳಿಗೆ ನೀಡಿದ ಕೊಡುಗೆ; ತಂತ್ರಜ್ಞಾನ ಮತ್ತು ಹೆಚ್ಚಿನದನ್ನು ಬಳಸಿಕೊಂಡು ಇಳುವರಿಯನ್ನು ಪಡೆಯುವ ತಂತ್ರಗಾರಿಕೆ ಹಾಗೂ ಸಾಧಕ ರೈತರನ್ನ ನೋಡಿ ಹೊಸಪೀಳೀಗೆ ಕೃಷಿ ವೃತ್ತಿಯಲ್ಲಿ ನಂಬಿಕೆಯನ್ನಿಟ್ಟು ಮುಂದುವರಿಸುವಂತೆ ಮಾಡುವುದಾಗಿದೆ. ಅಷ್ಟು ಮಾತ್ರವಲ್ಲದೆ ಮುಂದಿನ ಪೀಳಿಗೆಯನ್ನು ಭಾರತದ ಅತ್ಯಂತ ಹಳೆಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಈ MFOI ಮಿಲಿಯನೇರ್‌ ರೈತ ಕಾನ್ಸೆಪ್ಟ್‌ ಕೃಷಿ ಜಾಗರಣ ಮತ್ತು ಅಗ್ರಿಕಲ್ಷರ್‌ ವರ್ಲ್ಡ್‌ನ ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕರಾದ ಎಂ.ಸಿ ಡೊಮಿನಿಕ್ ಅವರ ಕನಸಿನ ಕೂಸು.

ಇದು ಭಾರತವನ್ನು ಪೋಷಿಸುತ್ತಿರುವ ಆ 'ಗೌರವಾನ್ವಿತ ಕೈಗಳನ್ನು' ಗುರುತಿಸುತ್ತದೆ.ಅವರನ್ನು ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣುವಂತೆ ಮಾಡುವ ಯೋಜನೆಯಾಗಿದೆ. 2023 ರ ಡಿಸೆಂಬರ್ 6, 7 ಮತ್ತು 8 ರಂದು ಭಾರತದಾದ್ಯಂತದ ಎಲ್ಲಾ ಕೃಷಿ ಹೀರೋಗಳಿಗೆ ಕೃಷಿ ಜಾಗರಣವು ಇಲ್ಲಿಯೇ ನವದೆಹಲಿಯ ಹೃದಯಭಾಗದಲ್ಲಿ ಬಹುಮಾನ ನೀಡಲಿದೆ.

ಈವೆಂಟ್ ಕ್ರೀಮ್ ಡೆ ಲಾ ಕ್ರೀಮ್ ಅನ್ನು ವೀಕ್ಷಿಸಲು ಉದ್ದೇಶಿಸಲಾಗಿದೆ - ಟಾಪ್ ಮಂತ್ರಿಗಳಿಂದ ಹಿಡಿದು ಕೈಗಾರಿಕೋದ್ಯಮಿಗಳವರೆಗೆ ಮನರಂಜನೆ ನೀಡುವವರವರೆಗೆ - ಅತ್ಯಂತ ಯಶಸ್ವಿ ಹೆಸರುಗಳು ಮಿಲಿಯನೇರ್ ಫಾರ್ಮರ್ಸ್ ಆಫ್ ಇಂಡಿಯಾ ಪ್ರಶಸ್ತಿಗಳು 2023 ಅನ್ನು ಪ್ರಸ್ತುತಪಡಿಸುತ್ತವೆ.

ದೆಹಲಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಮಂತ್ರಿ ಮಹೋದಯರ ಸಾಕ್ಷಿಯಾಗಲಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಉದ್ಯಮಿಗಳಿಂದ ಕೈಗಾರಿಕೋದ್ಯಮಿಗಳವರೆಗೆ ಭಾಗವಹಿಸುವರು. ಇಂಥ ಉನ್ನತಮಟ್ಟದ ಸಾಧಕರು ರೈತರಿಗೆ "ಮಿಲಿಯನೇರ್ ಫಾರ್ಮರ್ಸ್ ಆಫ್ ಇಂಡಿಯಾ ಪ್ರಶಸ್ತಿಗಳು 2023ನ್ನು ಪ್ರಸ್ತುತಪಡಿಸಲಿದ್ದಾರೆ.

ಪ್ರಪಂಚದಾದ್ಯಂತದ ಯುವಕರನ್ನು ಮತ್ತು ಉದ್ಯಮಿಗಳನ್ನು ಪ್ರೇರೇಪಿಸುವಂತಹ ಅತ್ಯುತ್ತಮ ವೇದಿಕೆಯನ್ನು ರಚಿಸುವುದು ನಮ್ಮ ಉದ್ದೇಶವಾಗಿದೆ. ಇದು ಭಾರತದ ಇತಿಹಾಸದಲ್ಲಿಯೇ ಎಂದಿಗೂ ಸಂಭವಿಸದ ಸಂಗತಿಯಾಗಿದೆ. ಅಂತಹ ಕಾರ್ಯಕ್ರಮ ಈ ವರ್ಷದ ಡಿಸೆಂಬರ್‌ 6 ರಿಂದ 8 ಡಿಸೆಂಬರ್ 2023 ರವರೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ನಿಮ್ಮ ಗೌರವಾನ್ವಿತ ಬ್ರ್ಯಾಂಡ್ ಅನ್ನು ಆನ್‌ಬೋರ್ಡ್‌ನಲ್ಲಿ ಕಾಣಬಯಸುವಿರಾದರೆ ಮತ್ತು MFOI-23 ನೊಂದಿಗೆ ಇತಿಹಾಸವನ್ನು ರಚಿಸಲು ಭಾರತದ ಕೃಷಿ ಉದ್ಯಮಕ್ಕೆ ಸಹಾಯ ಮಾಡಲು ನಾವು ಎದುರು ನೋಡುತ್ತಿದ್ದೇವೆ!

Sponsors

Title Sponsor

Mahindra Tractors

Corporate Sponsors

FMC NCDEX AGMA Somani Seedz Honda

Banking Partner

SBi

Kit Sponsor

Dhanuka

Food and Beverage Partners

Ananda Bira MDH KRBL Safal DCM Shriram Sugar Dabar

Exhibitors

KRBL

Knowledge Partner

ICAR Manage

Digital Partner

DailyHunt

Supporting Associations

FMC NSAI B-Able First World Community IAI IDA VPN Thofa ACFI ICCOA SRVA PMFAI AKFP IVA

Venue

IARI, Mela Ground, PUSA, New Delhi

Contact Us

Parikshit Tyagi +91 98913 34425
Megha Sharma +91 9991668292
Poonam Biswakarma +91 98188 93652
Subhra Mohanty +91 98188 38998